Aditya-L1 Solar Mission ಫೋಟೋ ಶೇರ್ ಮಾಡಿ ಸೂರ್ಯನ ಬಳಿ ತಲುಪಲು ನಾವು ರೆಡಿ ಎಂದ ಇಸ್ರೋ | Chandrayaan 3

2023-08-31 117

:ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ-ಎಲ್‌1 ಅನ್ನು ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ.

#IndianSpaceResearchOrganisation #ISRO #Chandrayaan3 #solarmissionAdityaL1 #SriharikotainAndhraPradesh #SolarWind #Lagrangepoint #ParkerSolarProbe #NASA #SSomanath #Sun #Moon #Earth, #StudiesofSun,
~HT.188~PR.28~ED.32~